Yash starrer KGF Chapter 2 Teaser to release on his Birthday.
#KGFchapter2 #Yash
KGF 2 ಚಿತ್ರದ ಟೀಸರ್ ಗಾಗಿ ಸುಮಾರು ವರ್ಷದಿಂದ ಉಸಿರು ಬಿಗಿಹಿಡಿದು ಕಾಯುತ್ತಿರುವ ಅಭಿಮಾನಿಗಳಿಗೆ ಈ ಬಾರಿಯ ಯಶ್ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್ ಕಾದಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬಹಿರಂಗ ಪಡಿಸಿದ್ದಾರೆ.